Thursday, 8 April 2010

ನಂಬಿಕೆ

ಆಸ್ತಿಕಗೆ ನಾಸ್ತಿಕಗೆ ವ್ಯತ್ಯಾಸವೆಲ್ಲಿ,
ಪರರ ನಂಬಿಕೆಯೊಂದು ತನ್ನ ನಂಬಿಕೆಯೊಂದು
ಅರ್ಪಣೆಯ ತರ್ಪಣದಿ ಜಗವೆಲ್ಲ ಒಂದು




No comments: