ಹತ್ತು ಕನಸುಗಳಿರಲಿ ಗೆಳೆಯ ಚಿತ್ತದರಸನಲಿ
ಮುತ್ತಂತೆ ಇರಲಿ ಅವು ಮತ್ತಾಗದಿರಲಿ
ಸಿದ್ದಿ ಸಿದ್ಧಾಂತಗಳು ಸದ್ದಿಲ್ಲದಿರಲಿ
ಮಂತ್ರವಾಗದೆ ಜಗಕೆ ಅವು ಮುಕ್ತಿ ತರಲಿ
ಗತ್ತು ಗಾಂಭೀರ್ಯಗಳು ಕತ್ತಮೀರದಿರಲಿ
ಕಿತ್ತು ತಿನ್ನದೆ ಅವು ಕೈ ಹಿಡಿಯುವಂತಿರಲಿ
ಅರುಣ ಸುಧೆ ಮರಣನೊದೆ ಇದ್ದದ್ದೇ ಇರುವುದೇ
ನಿತ್ಯ ನಿಜ ಕರುಣೆಯೆಂದರಿವುದೇ ಬಾಳು
2 comments:
chalo aii thri...
all kavithe's are good....
chalo aii thri...
all kavithe's are good....
Post a Comment